tell oved 5 star kannada

Oved 5 Star Apparel group ಕೇಳುತ್ತದೆ! Oved 5 Star Apparel group ಕಾಳಜಿ ವಹಿಸುತ್ತದೆ!

TELL OVED 5 STAR ಒಂದು ಜಾಗತಿಕ ವರದಿ ಮಾಡುವ ಸಾಧನವಾಗಿದ್ದು ಇದು ವರ್ತನೆ ಸಂಭಾವ್ಯವಾಗಿ ಕಾನೂನುಬಾಹಿರವೆ, ಅನೈತಿಕವೆ ಅಥವಾ ಅನುಚಿತವೆ ಎಂದು ಮತ್ತು ಇತರ ಕೆಲಸದ ಸ್ಥಳದ ಕಾಳಜಿಗಳನ್ನು ವರದಿ ಮಾಡಲು ನಮ್ಮ ಜಾಗತಿಕ ಪೂರೈಕೆ ಕೊಂಡಿಯ ಮೂಲಕ ಎಲ್ಲ ಕಾರ್ಮಿಕರಿಗೆ ಅನುವು ಮಾಡಿಕೊಡುತ್ತದೆ.

ಯಾವುದೆ ಕಾಳಜಿಗಳಿದೆಯೆ? ನಿಮ್ಮ ಸೂಪರ್‌ವೈಸರ್ ಜೊತೆ ಮಾತನಾಡಿ ಅಥವಾ ಅಸ್ಥಿತ್ವದಲ್ಲಿರುವ ಕಾರ್ಖಾನೆಯ ದೂರು ವ್ಯವಸ್ಥೆಯನ್ನು ಬಳಸಿ. ನಿಮಗೆ Oved 5 Star ಗೆ ನೇರವಾಗಿ ಹೇಳುವುದು ಹೆಚ್ಚು ಅನುಕೂಲಕರ ಎಂದೆನಿಸಿದಲ್ಲಿ, ನೀವು Oved 5 Star ನ ಸಾಮಾಜಿಕ ನಡವಳಿಕೆ ಅನುವರ್ತನೆ ನೀತಿ ಸಂಹಿತೆ (Social Compliance Code of Conduct)ಯ ಉಲ್ಲಂಘನೆಯಾಗಿರಬಹುದಾದ ಯಾವುದೇ ಘಟನೆ ಅಥವಾ ವರ್ತನೆಯನ್ನು ಅನಾಮಧೇಯವಾಗಿ ವರದಿ ಮಾಡಲು ನೀವು TELL OVED 5 STAR ಬಳಸಬಹುದು.

ದೂರು ಪ್ರಕ್ರಿಯೆಯು ಈಗಾಗಲೇ ಇರುವ ಕಾರ್ಖಾನೆ/ಪೂರೈಕೆದಾರರ ದೂರು ವ್ಯವಸ್ಥೆಗೆ ಪರ್ಯಾಯವಲ್ಲ, ಆದರೆ ಇದು ನೀವು ದೂರುಗಳನ್ನು ವರದಿ ಮಾಡಲು ಇನ್ನೊಂದು ಮಾರ್ಗ.

ಗೋಪ್ಯತೆ – ಎಲ್ಲ ದೂರುಗಳನ್ನು ಮತ್ತು ಮಾಹಿತಿಯನ್ನು ಗೋಪ್ಯವಾಗಿಡಲು ಸಕಲ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ಕಾನೂನಿಂದ ನಿಷೇಧಿಸಲ್ಪಡದ ಹೊರತು ವರದಿಗಳನ್ನು Tell Oved 5 Star ಗೆ ಅನಾಮಧೇಯವಾಗಿ ಮಾಡಬಹುದು.

ದೂರಿನ ಕ್ಲೇಮ್ ಸಲ್ಲಿಸಲು, ದಯವಿಟ್ಟು ಈ ನಮೂನೆಯನ್ನು ಪೂರ್ತಿಗೊಳಿಸಿ ಮತ್ತು TellOved5Star@ovedapparel.com ಇಲ್ಲಿಗೆ ಸಲ್ಲಿಸಿ

Fields marked with an * are required

ನನ್ನ ಇಮೇಲ್ ವಿಳಾಸ: *(required)

ನನ್ನ ಹೆಸರು:(required)

ನನ್ನ ದೂರವಾಣಿ ಅಥವಾ ಮೊಬೈಲ್ ಸಂಖ್ಯೆ:

ದೇಶ: *(required)

ದೂರು: *

ಫೋಟೊ ಅಥವಾ ದಾಖಲೆ ಅಪ್‌ಲೋಡ್ ಮಾಡಿ

ಇದೇ ಕಾಳಜಿಯನ್ನು ಹೊಂದಿರುವ ಇತರ ಕಾರ್ಮಿಕರೂ ಇದ್ದಾರೆಯೆ? ಹೌದಾದರೆ, ದಯವಿಟ್ಟು ಹೆಸರು ಮತ್ತು ಸಂಪರ್ಕ ವಿಧಾನ ನೀಡಿ.